ಕೇಪ್ ಟೌನ್ ನಲ್ಲಿ ವಿರಾಟ್ ಅಬ್ಬರಿಸಿದರೆ ವಿಶೇಷ ದಾಖಲೆ ನಿರ್ಮಾಣವಾಗಲಿದೆ. ಅದುಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೇ ಪುಡಿ ಮಾಡಲಿದ್ದಾರೆ. ಇದಕ್ಕೆ ಬೇಕಾಗಿರುವುದು ಕೊಹ್ಲಿಗೆ ಕೇವಲ 14 ರನ್ ಮಾತ್ರ.<br /><br />Captain Virat Kohli has scored 558 runs in just 10 innings in Tests played in South Africa while Rahul Dravid has scored 624 in 22 innings.